ApkTouch
Home>Lifestyle>Lifestyle>UPP(i) PRAJAAKEEYA

UPP(i) PRAJAAKEEYA

1.0for Android

MOON LIGHT COMPUTER COMMUNICATION

Download APK (19.9MB)

Using apktouch App

Faster,free and saving data!
Download

The description of UPP(i) PRAJAAKEEYA

PrajaakeeyaappistotallyinformationaboutPrajaakeeya.

ರಾಜಕೀಯಅಭ್ಯರ್ಥಿಗೆ...
ಜಾತಿಬಲ,ಹಣಬಲ,ತೋಳ್ಬಲ,ದೊಡ್ಡದೊಡ್ಡಪಕ್ಷಗಳಹೆಸರಿನಬಲ,ಅಭ್ಯರ್ಥಿಯಹೆಸರುಪ್ರಖ್ಯಾತಿಬಲ,ಅನುಕಂಪದ(ಸಿಂಪತಿ)ಬಲಬೇಕುಇವೇಮುಖ್ಯಮಾನದಂಡ.
ಪ್ರಜಾಕೀಯಅಭ್ಯರ್ಥಿಗೆ...
ರಾಜ್ಯಮತ್ತುಅವರಕ್ಷೇತ್ರದಸಮಸ್ಯೆಗಳಬಗ್ಗೆಸಂಪೂರ್ಣತಿಳುವಳಿಕೆ,ಅದಕ್ಕೆಪರಿಹಾರವೇನು?ಅದಕ್ಕೆತಗಲುವಖರ್ಚುಮತ್ತುಸಮಯವೆಷ್ಟು?ಅದರಬಾಳಿಕೆಎಷ್ಟುವರ್ಷ?ಇವೆಲ್ಲವನ್ನುಪ್ರಜಾಪ್ರಭುಗಳನೇರಸಂಪರ್ಕದಲ್ಲಿದ್ದುಪ್ರತಿಹಂತವುಅವರಿಗೆಕಾಣುವಂತೆಪಾರದರ್ಶಕತೆಯಿಂದಕೆಲಸಮಾಡವುದೆಮುಖ್ಯಮಾನದಂಡ.

ದುಡ್ಡುಹಾಕಿ,ದುಡ್ಡುಕಲೆಕ್ಟ್ಮಾಡಿ,ದುಡ್ಡುಖರ್ಚುಮಾಡಿ,ಗೆದ್ದಮೇಲೆ
ದುಡ್ಡುXದುಡ್ಡುXದುಡ್ಡುxದುಡ್ಡುಮಾಡೋನಾಯಕರಬಿಸಿನೆಸ್ರಾಜಕಾರಣಬೇಡ.ನಮಗೆನಾಯಕರುಬೇಡ.

ನಮಗೆ"ಸೂಪರ್ಕಾರ್ಮಿಕರು"ಬೇಕು.
ಪ್ರಜೆಗಳಪರಿಶ್ರಮದಬೆವರಿನಫಲವಾದಹಣವನ್ನು,
ಪರಿಪೂರ್ಣವಾಗಿXಪಾರದರ್ಶಕತೆಯಿಂದXಪ್ರಜ್ಞಾವಂತಿಕೆಯಿಂದXಪರಿಣಾಮಕಾರಿಯಾಗಿನಿಮ್ಮಕ್ಷೇತ್ರದಪ್ರಜೆಗಳಜೊತೆನಿರಂತರಸಂಪರ್ಕವಿದ್ದುಕೆಲಸಮಾಡಿಅದರಸಂಪೂರ್ಣಮಾಹಿತಿಯನ್ನುಹಂತಹಂತವಾಗಿಜನರಿಗೆಕೊಡುವಒಂದುವ್ಯವಸ್ಥೆಯೇಪ್ರಜಾಕೀಯ.

(ಅನಿವಾರ್ಯಖರ್ಚುಗಳನ್ನುಹೊರತುಪಡಿಸಿ)
Show More
Similar to Whats App Business